2018 is almost came to an end & 2019 will arrive very soon. Most of the people are planning to purchase their favorite items at the beginning of the year. Now Vehicle companies are giving a shocking news to the people.<br /><br />2018 ಮುಗಿದು 2019ಕ್ಕೆ ಕಾಲಿಡಲು ಇನ್ನೇನು ದಿನಗಣನೆ ಆರಂಭವಾಗಿದ್ದು, ಹೊಸ ವರ್ಷದ ಆರಂಭದಲ್ಲೇ ಬಹುತೇಕರು ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುವ ಯೋಜನೆಯಲ್ಲಿ ಇರುತ್ತಾರೆ. ಹೀಗಿರುವಾಗ ಹೊಸ ವಾಹನ ಖರೀದಿ ಮಾಡ್ಬೇಕು ಎಂದುಕೊಂಡಿರುವ ಜನತೆಗೆ ವಾಹನ ಉತ್ಪಾದನಾ ಸಂಸ್ಥೆಗಳು ಶಾಕಿಂಗ್ ಸುದ್ದಿ ನೀಡುತ್ತಿವೆ.